ಸೂರತ್ : ಪ್ರಸ್ತುತ ಇಡೀ ದೇಶವೇ ಗಣೇಶ ಚತುರ್ಥಿಯ ಆಚರಣೆಯಲ್ಲಿ ಮುಳುಗಿದೆ. ಆದ್ರೆ ಈ ನಡುವೆ ದುರದೃಷ್ಟಕರ ಘಟನೆಯೊಂದು ಸೂರತ್ʼನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬೃಹತ್ ಗಣಪತಿ ಪೆಂಡಾಲ್ ಒಳಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಹೌದು, ಸಮುದಾಯದ ಸದಸ್ಯರು ವಿನಾಯಕನ್ನ ತುಂಬಾ ಉತ್ಸಾಹದಿಂದ ಸ್ವಾಗತಿಸಲು ಒಟ್ಟುಗೂಡಿದ್ರು. ಇದರ ಜತೆಗೆ ಗುಜರಾತಿ ಗರ್ಬಾ ಸಂಗೀತವು ಅವ್ರ ಉತ್ಸಾಹವನ್ನ ಹೆಚ್ಚಿಸಿತ್ತು. ಅದ್ರಂತೆ, ವಿಡಿಯೋದಲ್ಲಿ ಸಮುದಾಯದ ಕೆಲವು ಸದಸ್ಯರು ಸಂಗೀತಕ್ಕೆ ಸಂತೋಷದಿಂದ ನೃತ್ಯ ಮಾಡುವುದನ್ನ ಕಾಣಬಹುದು, ಇತರರು ಮೆರವಣಿಗೆಯನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುವುದನ್ನೂ … Continue reading Viral Video : ‘ಗಣೇಶ ಚತುರ್ಥಿ’ ಆಚರಣೆ ವೇಳೆ ‘ಅಪಾಯಕಾರಿ ಸ್ಟಂಟ್’ಗೆ ಯತ್ನಿಸಿ ತನಗೆ ತಾನೇ ‘ಬೆಂಕಿ’ ಹಚ್ಚಿಕೊಂಡ ವ್ಯಕ್ತಿ
Copy and paste this URL into your WordPress site to embed
Copy and paste this code into your site to embed