VIRAL VIDEO : ಮೈಮೇಲೆ ಬಸ್ ಹರಿದ್ರೂ ಪವಾಡ ಸದೃಶವಾಗಿ ಪಾರಾದ ವ್ಯಕ್ತಿ, ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ : ಮುಂಬೈ ಪೊವೈನಲ್ಲಿ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ್ದು, ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ. ವ್ಯಕ್ತಿ ಮೇಲೆ ಬಸ್ ಹೋಗಿದ್ದೇ ತಡ, ಅಲ್ಲೇ ನಿಂತಿದ್ದ ದಾರಿಹೋಕರು ಗಾಬರಿಗೊಂಡು ನೋಡಿದ್ದಾರೆ. ಮಂಗಳವಾರ ಮಧ್ಯಾಹ್ನ 2.40ಕ್ಕೆ ಈ ಘಟನೆ ನಡೆದಿದೆ. ಫ್ಯಾಷನಬಲ್ ಪೊವೈ ಪ್ರದೇಶದ ಲೇಕ್ಸೈಡ್ ಕಾಂಪ್ಲೆಕ್ಸ್ ಬಳಿಯ ಎವರೆಸ್ಟ್ ಹೈಟ್ಸ್ ಕಟ್ಟಡದ ಹೊರಗೆ ನಡೆದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಕೆದಾರರು ಈ ವೀಡಿಯೊವನ್ನ ಟ್ವೀಟ್ ಮಾಡಿದ್ದಾರೆ ಮತ್ತು ಕೆಲವೇ ಸಮಯದಲ್ಲಿ ವೀಡಿಯೊ … Continue reading VIRAL VIDEO : ಮೈಮೇಲೆ ಬಸ್ ಹರಿದ್ರೂ ಪವಾಡ ಸದೃಶವಾಗಿ ಪಾರಾದ ವ್ಯಕ್ತಿ, ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ