WATCH VIDEO: ಏಕಾಏಕಿ ಮುಂಬೈ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಆಟೋ ಚಲಾಯಿಸಿದ ವ್ಯಕ್ತಿ!… ಮುಂದೇನಾಯ್ತು ಅಂತಾ ಇಲ್ಲಿ ನೋಡಿ

ಮುಂಬೈ: ಮುಂಬೈನಲ್ಲಿ ವ್ಯಕ್ತಿಯೊಬ್ಬ ತನ್ನ ಆಟೋರಿಕ್ಷಾವನ್ನು ರೈಲ್ವೇ ಪ್ಲಾಟ್‌ಫಾರ್ಮ್‌ನೊಳಗೆ ಚಲಾಯಿಸಿದ್ದು, ಆತನಿಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ದಂಡ ವಿಧಿಸಿದೆ. ಬುಧವಾರ ನಸುಕಿನ 1 ಗಂಟೆ ಸುಮಾರಿಗೆ ಮುಂಬೈನ ಕುರ್ಲಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಆಟೋರಿಕ್ಷಾವು ನಿಲ್ದಾಣವು ಖಾಲಿಯಾಗಿದ್ದಾಗ ಮತ್ತು ಯಾವುದೇ ರೈಲುಗಳು ಇಲ್ಲದಿರುವಾಗ ಆಕಸ್ಮಿಕವಾಗಿ ಹಿಂಬದಿಯ ಪ್ರವೇಶದ್ವಾರದಿಂದ ಪ್ಲಾಟ್‌ಫಾರ್ಮ್ ನಂ 1 ಅನ್ನು ಪ್ರವೇಶಿಸಿದೆ. ಆಟೋರಿಕ್ಷಾ ಒಳಗೆ ನುಗ್ಗಿದ್ದರ ಬಗ್ಗೆ ಎಚ್ಚರಿಕೆ ಸಂದೇಶ ಬಂದ ಕೂಡಲೇ ರೈಲ್ವೆ ರಕ್ಷಣಾ ಪಡೆ ಆಟೊರಿಕ್ಷಾವನ್ನು … Continue reading WATCH VIDEO: ಏಕಾಏಕಿ ಮುಂಬೈ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಆಟೋ ಚಲಾಯಿಸಿದ ವ್ಯಕ್ತಿ!… ಮುಂದೇನಾಯ್ತು ಅಂತಾ ಇಲ್ಲಿ ನೋಡಿ