WATCH VIDEO: ʻಮಿಠಾಯಿ ಕದ್ದು ತಿಂದ ತನ್ನ ತಾಯಿʼಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ! ವಿಡಿಯೋ ವೈರಲ್

ಬುರ್ಹಾನ್‌ಪುರ(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮೂರು ವರ್ಷದ ಮಗುವೊಂದು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ತಾಯಿಯ ವಿರುದ್ಧವೇ ದೂರು ನೀಡಿದೆ. ʻನನ್ನ ಅಮ್ಮ ನನ್ನ ಮಿಠಾಯಿಗಳನ್ನು ಕದ್ದು ತಿಂದಿದ್ದಾಳೆʼ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ತನ್ನ ತಾಯಿಯ ವಿರುದ್ಧ ಅಸಮಾಧಾನಗೊಂಡ ಮಗು ತನ್ನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾನೆ. ಅದರಂತೆ ತಂದೇ ಠಾಣೆ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕ ದೂರು ನೀಡಿದ್ದಾನೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪೊಲೀಸ್‌ ಅಧಿಕಾರಿಯೊಬ್ಬರು ಬಾಲಕ ಹೇಳಿದ್ದನ್ನು ಒಂದು … Continue reading WATCH VIDEO: ʻಮಿಠಾಯಿ ಕದ್ದು ತಿಂದ ತನ್ನ ತಾಯಿʼಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ! ವಿಡಿಯೋ ವೈರಲ್