Viral Video : ‘ಜಿಂಕೆ’ ಹೈಡ್ರಾಮಕ್ಕೆ ಮಂಕಾದ ‘ಚಿರತೆ, ಹೈನಾ’ ; ನೆಟ್ಟಿಗರು ಫುಲ್ ಖುಷ್, ವಿಡಿಯೋ ವೈರಲ್
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸೋಷಿಯಲ್ ಮೀಡಿಯಾ ಬಂದ ನಂತ್ರ ಜಗತ್ತಿನಲ್ಲಿ ನಡೆದ ಹಲವು ವಿಚಿತ್ರ ಮತ್ತು ವಿಶೇಷ ಸಂಗತಿಗಳು ನಮ್ಮ ಕಣ್ಣ ಮುಂದೆ ಗೋಚರಿಸುತ್ತಿವೆ. ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತನ್ನ ನೋಡುತ್ತೇವೆ. ಎಲ್ಲೋ ನಡೆದ ವಿಚಿತ್ರಗಳು ನಮ್ಮ ಮುಂದೆ ಬರುತ್ತಿವೆ. ಆ ವಿಡಿಯೋಗಳನ್ನ ನೋಡಿದ್ಮೇಲೆ ನಮಗೆ ಶಾಕ್ ಆಗೋದು ಖಂಡಿತ. ಪ್ರಾಣಿಗಳಿಗೆ ಸಂಬಂಧಿಸಿದ ಬಹುತೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಬೇಟೆಯಾಡುವ ವೀಡಿಯೊಗಳಾಗಿವೆ. ಇತ್ತೀಚೆಗೆ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ … Continue reading Viral Video : ‘ಜಿಂಕೆ’ ಹೈಡ್ರಾಮಕ್ಕೆ ಮಂಕಾದ ‘ಚಿರತೆ, ಹೈನಾ’ ; ನೆಟ್ಟಿಗರು ಫುಲ್ ಖುಷ್, ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed