Viral Video ; ಮಾನವೀಯತೆ ಮರೆತ ಮಾನವರು ; ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ‘ಬಾಲಕಿ’ಗೆ ಸಹಾಯ ಮಾಡದೇ ‘ವೀಡಿಯೋ’ ಚಿತ್ರಿಕರಣ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದಲ್ಲಿ ಮಾನವ ಕುಲವೇ ತಲೆ ತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕಿಯೊಬ್ಬಳು ಗಾಯದಿಂದ ರಸ್ತೆಯಲ್ಲಿ ಒದ್ದಾಡುತ್ತಿದ್ರೂ, ಆಕೆಗೆ ಯಾರಬ್ಬರು ಸುತ್ತಲು ನಿಂತು ವಿಡಿಯೋ ಮಾಡುತ್ತಿರುವ ಮಾಡುತ್ತಿರುವ ಘಟನೆ ಭಾರೀ ಆಘಾತಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ವರದಿಯಾಗಿದೆ. ಕನೌಜ್ ಪ್ರದೇಶದ ಹೋಟೆಲ್‌ನ ಹಿಂದೆ ಬಾಲಕಿ ಗಂಭೀರ ಗಾಯಗೊಂಡು ಕೆಳಗೆ ಬಿದ್ದಿದ್ದಾಳೆ. ಬಾಲಕಿ ಮುಖ, ಕೈ, ಕಾಲುಗಳಿಗೆ ಗಾಯಗಳಾಗಿವೆ. … Continue reading Viral Video ; ಮಾನವೀಯತೆ ಮರೆತ ಮಾನವರು ; ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ‘ಬಾಲಕಿ’ಗೆ ಸಹಾಯ ಮಾಡದೇ ‘ವೀಡಿಯೋ’ ಚಿತ್ರಿಕರಣ