ಮಾರಾಟದ ವೇಳೆ ತನ್ನನ್ನು ಸಾಕಿ ಸಲಹಿದ ಮಾಲೀಕನನ್ನು ಅಪ್ಪಿ ಮೇಕೆ ಗೋಳಾಟ.. ಹೃದಯಸ್ಪರ್ಶಿ Video Viral

ದೆಹಲಿ: ಸಾಕು ಪ್ರಾಣಿಯಾದ ಮೇಕೆಯೊಂದನ್ನು ಮಾಲೀಕ ಮಾರಾಟ ಮಾಡಿದ್ದು, ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಈ ವಿಡಿಯೋ ನೋಡಿದವರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. ವಿಡಿಯೋದಲ್ಲಿ, ಮಾಲೀಕ ಬೇರೊಬ್ಬರಿಗೆ ಮೇಕೆಯನ್ನು ಮಾರಾಟ ಮಾಡುತ್ತಿದ್ದಾನೆ. ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ದೃಶ್ಯವನ್ನು ನೋಡಬಹುದು. Goat brought to be sold hugs … Continue reading ಮಾರಾಟದ ವೇಳೆ ತನ್ನನ್ನು ಸಾಕಿ ಸಲಹಿದ ಮಾಲೀಕನನ್ನು ಅಪ್ಪಿ ಮೇಕೆ ಗೋಳಾಟ.. ಹೃದಯಸ್ಪರ್ಶಿ Video Viral