ಬರ್ತ್‌ ಡೇಗೆ ಕೊಟ್ಟ ಗಿಫ್ಟ್‌ ಬಾಕ್ಸ್‌ ಓಪನ್‌ ಮಾಡಲು ಬಂದವಳಿಗೆ ಕಾದಿತ್ತು ಶಾಖ್…‌ ಅದೇನು ಅಂತಾ ಇಲ್ಲಿ ನೋಡಿ! Viral Video

ಕೆಎನ್‌ಎನ್‌ಡಿಜಿಟಲ್‌ ಡೆಸ್ಜ್‌ : ಯಾರಾದ್ರೂ ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್‌ ಕೊಟ್ಟರೆ ಎಲ್ಲರೂ ಖುಷಿಯಾಗುತ್ತಾರೆ. ತಕ್ಷಣವೇ ಅದನ್ನು ಓಪನ್‌ ಮಾಡಿ ಅದರಲ್ಲಿ ಏನಿದೆ ಎಂದು ನೋಡಲು ಕಾತುರದಿಂದ ಕಾಯುತ್ತಿರುತ್ತೀವಿ. ಸಾಮಾನ್ಯವಾಗಿ ಎಲ್ಲರೂ ಅವರಿಗೆ ಇಷ್ಟವಾಗುವ ಗಿಫ್ಟ್‌ಅನ್ನೇ ಕೊಡುತ್ತಾರೆ. ಆದ್ರೆ, ಇಲ್ಲೊಂದು ಘಟನೆಯಲ್ಲಿ ಹಾಗೆ ಆಗಿಲ್ಲ. ಯುವತಿಯೊಬ್ಬಳಿಗೆ ತಮ್ಮ ಹುಟ್ಟುಹಬ್ಬದಂದೇ ಶಾಖ್‌ ಕಾದಿತ್ತು!. ಹೌದು, ತನಗೆ ಬಂದ ಗಿಫ್ಟ್‌ ಓಪನ್‌ ಮಾಡುತ್ತಿದ್ದಾಗ ಹೆದರಿ ಕೆಳಗೆ ಬಿದ್ದಿದ್ದಾಳೆ. ಅದೇಕೆ ಅಂತಾ ಇಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ನೋಡಿ…   View this … Continue reading ಬರ್ತ್‌ ಡೇಗೆ ಕೊಟ್ಟ ಗಿಫ್ಟ್‌ ಬಾಕ್ಸ್‌ ಓಪನ್‌ ಮಾಡಲು ಬಂದವಳಿಗೆ ಕಾದಿತ್ತು ಶಾಖ್…‌ ಅದೇನು ಅಂತಾ ಇಲ್ಲಿ ನೋಡಿ! Viral Video