Viral Video : ‘MRI ಯಂತ್ರ’ದಲ್ಲಿ ಮಲಗಿ ತಂಬಾಕು ಜಗಿದ ವೃದ್ಧ ವ್ಯಕ್ತಿ, ವಿಡಿಯೋ ವೈರಲ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವೃದ್ಧ ವ್ಯಕ್ತಿಯೊಬ್ಬ MRI ಯಂತ್ರದೊಳಗೆ ಮಲಗಿ ತಂಬಾಕು ಅಗಿಯುತ್ತಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೇ 10ರಂದು @PalsSkit ಬಳಕೆದಾರರು Xನಲ್ಲಿ ಹಂಚಿಕೊಂಡ ಈ ಅಸಾಮಾನ್ಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೆಚ್ಚಿನ ರೋಗಿಗಳು MRI ಮಾಡುವ ಮೊದಲು ಆತಂಕಗೊಂಡಂತೆ ಕಂಡು ಬರ್ತಾರೆ. ಆದ್ರೆ, ಈ ವ್ಯಕ್ತಿ ಮಾತ್ರ ಶಾಂತವಾಗಿ ಮಲಗಿ ತನ್ನ ಜೇಬಿನಿಂದ ತಂಬಾಕನ್ನು ಹೊರತೆಗೆದು ಅಗಿಯಲು ಪ್ರಾರಂಭಿಸುತ್ತಾನೆ. ಈ ಘಟನೆಯನ್ನ ರೋಗನಿರ್ಣಯ ಕೇಂದ್ರದಲ್ಲಿ ಹಾಜರಿದ್ದ ಯಾರೋ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ಈ … Continue reading Viral Video : ‘MRI ಯಂತ್ರ’ದಲ್ಲಿ ಮಲಗಿ ತಂಬಾಕು ಜಗಿದ ವೃದ್ಧ ವ್ಯಕ್ತಿ, ವಿಡಿಯೋ ವೈರಲ್