Video: ಕಂಠ ಪೂರ್ತಿ ಕುಡಿದು ವರ ಫುಲ್‌ ಟೈಟ್‌: ವಧುವಿನ ಅತ್ತಿಗೆ ಕತ್ತಿಗೆ ಹಾರ ಹಾಕಿದ ಮದುಮಗನಿಗೆ ಕಪಾಳ ಮೋಕ್ಷ!

ಉತ್ತರ ಪ್ರದೇಶ: ವರನೊಬ್ಬ ಮದುವೆ ವೇಳೆ ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ, ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆ ಕತ್ತಿಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ವರನು ಕಂಠ ಪೂರ್ತಿ ಕುಡಿದು ತೂರಾಡುತ್ತಿದ್ದು, ಅವನನ್ನು ಮತ್ತೊಬ್ಬ ಹಿಂಬದಿಯಿಂದ ಹಿಡಿದು ನಿಲ್ಲಿಸಿಕೊಂಡಿರುವುದನ್ನು ನೋಡಬಹುದು. … Continue reading Video: ಕಂಠ ಪೂರ್ತಿ ಕುಡಿದು ವರ ಫುಲ್‌ ಟೈಟ್‌: ವಧುವಿನ ಅತ್ತಿಗೆ ಕತ್ತಿಗೆ ಹಾರ ಹಾಕಿದ ಮದುಮಗನಿಗೆ ಕಪಾಳ ಮೋಕ್ಷ!