Viral Video : ಮೀನು ತಿನ್ನುವ ಆಸೆಯಿಂದ ಮಾರ್ಗ ಮಧ್ಯೆ ‘ರೈಲು’ ನಿಲ್ಲಿಸಿದ ಚಾಲಕ, ವಿಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಗತ್ತಿನಲ್ಲಿ ಆಹಾರ ಪ್ರಿಯರಿಗೇನು ಕೊರತೆಯಿಲ್ಲ. ಆಸೆಯಾದ್ರೆ ಸಾಕು, ಎಲ್ಲಿಯಾದ್ರು ಮತ್ತು ಯಾವುದೇ ಸಮಯದಲ್ಲಿ ತಿನ್ನಲು ನಡೆದು ಬಿಡುತ್ತಾರೆ. ಅದ್ರಂತೆ, ಸಾಮಾನ್ಯವಾಗಿ ಜನರು ಬೈಕ್ ಅಥವಾ ಕಾರ್ ಇತ್ಯಾದಿಗಳಲ್ಲಿ ದೂರದ ಪ್ರಯಾಣ ಮಾಡುವಾಗ, ತಿನ್ನಲು ಮತ್ತು ಕುಡಿಯಲು ದಾರಿ ಮಧ್ಯೆ ತಮ್ಮ ವಾಹನ ನಿಲ್ಲಿಸುವುದನ್ನ ನೀವು ನೋಡಿರಬೇಕು. ಆದ್ರೆ, ತಿನ್ನಲು ಆಸೆಯಾಯ್ತು ಅಂತಾ ರೈಲು ಚಾಲಕ ರೈಲನ್ನ ಮಧ್ಯೆದಲ್ಲೇ ನಿಲ್ಲಿಸುವುದನ್ನ ನೀವು ನೋಡಿದ್ದೀರಾ? ಯಾರಾದ್ರೂ ತಿನ್ನಲು ಏನನ್ನಾದರೂ ಖರೀದಿಸುವುದನ್ನ ನೀವು ನೋಡಿದ್ದೀರಾ? ಹೌದು, ಇತ್ತೀಚಿನ … Continue reading Viral Video : ಮೀನು ತಿನ್ನುವ ಆಸೆಯಿಂದ ಮಾರ್ಗ ಮಧ್ಯೆ ‘ರೈಲು’ ನಿಲ್ಲಿಸಿದ ಚಾಲಕ, ವಿಡಿಯೋ ವೈರಲ್