Watch Video: ಮದುವೆಯ ದಿನ ವಧುವಿನೊಂದಿಗೆ ಕುಣಿದು ಕುಪ್ಪಳಿಸಿದ ಸಾಕು ನಾಯಿ!… ಶ್ವಾನ ಪ್ರಿಯರು ಫಿದಾ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾಯಿ(Dog)ಯೆಂದರೆ ಕೆಲವರಿಗೆ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿ ಅವುಗಳು ಕುಟುಂಬದ ಸದಸ್ಯರ ಒಂದು ಭಾಗವಾಗಿಯೇ ಇರುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ, ನಾಯಿಯೊಂದು ಮದುವೆಯ ದಿನ ವಧುವಿನ ಜೊತೆ ನೃತ್ಯ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಇಲ್ಲಿ ವಧು ಮಾಡಿದಂತೆಯೇ ಅದು ಕೂಡ ಡಾನ್ಸ್‌ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. pic.twitter.com/MZQsgIKmlW — Animales y bichitos 🐾🌍 (@Animalesybichos) October 2, 2022 ಟ್ವಿಟರ್ ಬಳಕೆದಾರ @Animalesybichos … Continue reading Watch Video: ಮದುವೆಯ ದಿನ ವಧುವಿನೊಂದಿಗೆ ಕುಣಿದು ಕುಪ್ಪಳಿಸಿದ ಸಾಕು ನಾಯಿ!… ಶ್ವಾನ ಪ್ರಿಯರು ಫಿದಾ!