VIRAL VIDEO: ಫಿಲ್ಮಿಂ ಸ್ಟೈಲ್‌ನಲ್ಲಿ ಹಾಡಹಗಲೇ 100 ಮಂದಿಯಿಂದ ‘ಡೆಂಟಲ್ ವೈದ್ಯೆ’ ಕಿಡ್ಯಾಪ್
ಹೈದ್ರಬಾದ್: ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆದಿಬಟ್ಲಾದಲ್ಲಿ 100 ಜನರ ಗುಂಪು ಮನೆಯೊಂದಕ್ಕೆ ನುಗ್ಗಿ ‘ಡೆಂಟಲ್ ವೈದ್ಯೆ’ ಕಿಡ್ಯಾಪ್ ಮಾಡಿರುವ ಘಟನೆ ನಡೆದಿದೆ. ಸುಮಾರು 100 ಯುವಕರು ತಮ್ಮ ಮನೆಗೆ ನುಗ್ಗಿ ತಮ್ಮ ಮಗಳು ವಯಾಶಾಲಿಯನ್ನು ಬಲವಂತವಾಗಿ ಕರೆದೊಯ್ದರು ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗಳನ್ನು ರಕ್ಷಿಸಲು ಬಂದಿದ್ದ ತಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಇಬ್ರಾಹಿಂಪಟ್ಟಣಂ ಎಸಿಪಿ ಉಮಾಮಹೇಶ್ವರ್ … Continue reading VIRAL VIDEO: ಫಿಲ್ಮಿಂ ಸ್ಟೈಲ್‌ನಲ್ಲಿ ಹಾಡಹಗಲೇ 100 ಮಂದಿಯಿಂದ ‘ಡೆಂಟಲ್ ವೈದ್ಯೆ’ ಕಿಡ್ಯಾಪ್
Copy and paste this URL into your WordPress site to embed
Copy and paste this code into your site to embed