Viral Video : ಕೊರೊನಾದಿಂದ ಪಾರಾಗಲು ಚೀನಾ ದಂಪತಿಗಳ ಮಸ್ತ್ ಪ್ಲ್ಯಾನ್, ಮಾಡಿದ್ದೇನು ಗೊತ್ತಾ.?

ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ವೇಗವಾಗಿ ಹರಡುತ್ತಿದ್ದು, ವೈರಸ್ನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಜನರು ಹಲವಾರು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಮಾರಣಾಂತಿಕ ವೈರಸ್’ನಿಂದ ಪ್ರಭಾವಿತರಾಗುವುದನ್ನ ತಪ್ಪಿಸಲು ಚೀನಾದ ದಂಪತಿಗಳು ವಿನೂತನ ಉಪಾಯವನ್ನ ಮಾಡಿದ್ದಾರೆ. ಹೌದು, ಈ ದಂಪತಿಗಳು ಕೊರೊನಾದಿಂದ ಪಾರಾಗಲು ಬೃಹತ್ ಛತ್ರಿಯನ್ನ ಗುರಾಣಿಯಾಗಿ ಬಳಸಿದ್ದಾರೆ. ಸಧ್ಯ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಂದ್ಹಾಗೆ, ದಂಪತಿಗಳಿಬ್ಬರೂ ಈ ಬೃಹತ್ ಛತ್ರಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಈ ಬೃಹತ್ ಪ್ಲಾಸ್ಟಿಕ್ ಛತ್ರಿ ದಂಪತಿಯ ಪಾದಗಳನ್ನ ಕೂಡ … Continue reading Viral Video : ಕೊರೊನಾದಿಂದ ಪಾರಾಗಲು ಚೀನಾ ದಂಪತಿಗಳ ಮಸ್ತ್ ಪ್ಲ್ಯಾನ್, ಮಾಡಿದ್ದೇನು ಗೊತ್ತಾ.?