Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಮದ್ಯ ಸೇವಿಸಿ ತೂರಾಡುವವರನ್ನೇ ನೋಡಲು ಒಂದು ಕಷ್ಟಕರ ಸಂಗತಿ. ಇಂತದ್ರಲ್ಲಿ ಇಲ್ಲೆರಡು ಕೋಳಿಗಳು ಲೋಟದಲ್ಲಿಟ್ಟಿದ್ದ ಬಿಯರ್‌ ಕುಡಿದಿವೆ. ಈಗ ಇವುಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ತೋರಿಸಿರುವ ವಿಡಿಯೋವೊಂದು ವೈರಲ್‌ ಆಗಿದೆ. ವೀಡಿಯೋದಲ್ಲಿ ಎರಡು ಕೋಳಿ ಕುರ್ಚಿಯ ಕೆಳಗೆ ತಿರುಗಾಡುತ್ತಿದ್ದಾಗ ಅಲ್ಲಿದ್ದ ಬಿಯರ್ ಬಾಟಲಿ ಮತ್ತು ಬಿಯರ್ ತುಂಬಿದ ಗ್ಲಾಸ್ ಅನ್ನು ನೆಲದ ಮೇಲೆ ಇರಿಸಿರುವುದನ್ನು ನೋಡಿವೆ. ಆಗ ಅದು ನೀರೆಂದುಕೊಂಡು ಲೋಟದಲ್ಲಿದ್ದ ಬಿಯರ್ ಅನ್ನು ಕುಡಿಯುತ್ತಿರುವುದನ್ನು ನೋಡಬಹುದು.   View this … Continue reading Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!