Viral Video : ಬಾಯಲ್ಲಿ ‘ಹುಕ್ಕಾ’ ಹಿಡಿದು ವೇದಿಕೆಯಲ್ಲೇ ಈ ಕೆಲಸ ಮಾಡಿದ ವಧು-ವರರು, ಅತಿಥಿಗಳಿಗೆ ಶಾಕ್.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮದುವೆಗಳ ಸೀಸನ್ ಶುರುವಾಗಿದ್ದು, ವಧುವಿನ ಮೇಕಪ್ನಿಂದ ಹಿಡಿದು ಮದುವೆಯ ಮಂಟಪಗಳು ಮತ್ತು ವಧುವಿನ ಬೀಳ್ಕೊಡುಗೆಯವರೆಗಿನ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿವೆ. ಅನೇಕ ವೀಡಿಯೊಗಳು ತುಂಬಾ ತಮಾಷೆಯಾಗಿದ್ರೆ, ಇನ್ನು ಕೆಲವೊಂದಿಷ್ಟು ವೀಡಿಯೋಗಳು ಜನರನ್ನ ಭಾವನಾತ್ಮಕವಾಗಿಸುತ್ವೆ. ಇನ್ನು ಕೆಲವೊಮ್ಮೆ ಕೆಲವು ವೀಡಿಯೋಗಳು ಬಹಳಷ್ಟು ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ನೀವು ವಧು-ವರರು ಮಾಲೆ ಬದಲಾಯಿಸೋದನ್ನ ಅಥ್ವಾ ವೇದಿಕೆಯಲ್ಲಿ ನೃತ್ಯ ಮಾಡುವುದನ್ನ ನೀವು ನೋಡಿರಬೇಕು. … Continue reading Viral Video : ಬಾಯಲ್ಲಿ ‘ಹುಕ್ಕಾ’ ಹಿಡಿದು ವೇದಿಕೆಯಲ್ಲೇ ಈ ಕೆಲಸ ಮಾಡಿದ ವಧು-ವರರು, ಅತಿಥಿಗಳಿಗೆ ಶಾಕ್.!