Viral Video ; ಶಾಲೆಯಲ್ಲೇ ಹುಡುಗಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗ ; ಮುಂದೇನಾಯ್ತು ಗೊತ್ತಾ?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯೋಚಿಸಲು ಸಹ ಕಷ್ಟವಾಗುವಂತಹ ಆನೇಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣ ಸಿಗುತ್ವೆ. ಅದ್ರಂತೆ, ಇದೇ ರೀತಿಯ ವೀಡಿಯೋ ಸಧ್ಯ ವೈರಲ್ ಆಗ್ತಿದೆ. ಇದು ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ. ಇದರಲ್ಲಿ, ಪೂರ್ಣ ತರಗತಿಯಲ್ಲಿ, ಒಬ್ಬ ಹುಡುಗ ತನ್ನ ನೆಚ್ಚಿನ ಹುಡುಗಿಗೆ ಪ್ರಪೋಸ್ ಮಾಡಲು ಪ್ರಾರಂಭಿಸುತ್ತಾನೆ. ತರಗತಿಯಲ್ಲಿ ಹಾಜರಿರುವ ಎಲ್ಲಾ ವಿದ್ಯಾರ್ಥಿಗಳು ಹುಡುಗನ ಈ ಶೈಲಿಯನ್ನ ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಇನ್ನು ಹುಡುಗಿ ಕೂಡ ತಡಮಾಡದೆ ಅವನ ಪ್ರಸ್ತಾಪವನ್ನ ಸ್ವೀಕರಿಸುತ್ತಾಳೆ. ಶಾಲೆಯಲ್ಲಿ ಹುಡುಗಿಗೆ ಪ್ರಸ್ತಾಪ ವೀಡಿಯೊವನ್ನ … Continue reading Viral Video ; ಶಾಲೆಯಲ್ಲೇ ಹುಡುಗಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗ ; ಮುಂದೇನಾಯ್ತು ಗೊತ್ತಾ?