ಚಿಲಿ ದೇಶದ ಅಧ್ಯಕ್ಷರ ಭಾಷಣದ ವೇಳೆ ಸೂಪರ್ ಮ್ಯಾನ್ ವೇಷ ಧರಿಸಿ ಬಾಲಕನ ಚೇಷ್ಟೆ… Video Viral
ಚಿಲಿ: ಚಿಲಿ ದೇಶದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಸಾರ್ವಜನಿಕವಾಗಿ ಭಾಷಣ ಮಾಡುವಾಗ ಸೂಪರ್ ಮ್ಯಾನ್ ವೇಷ ಧರಿಸಿದ್ದ ಬಾಲಕನೊಬ್ಬ ಬೈಸಿಕಲ್ ಏರಿ ಬೋರಿಕ್ ಸುತ್ತ ಸುತ್ತುತ್ತಿರುವ ಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ವಾರ ಬೋರಿಕ್ ಅವರು ಹೊಸ ಸಂವಿಧಾನವನ್ನು ಬೆಂಬಲಿಸಲು ತಮ್ಮ ಮತವನ್ನು ಚಲಾಯಿಸುವಂತೆ ಚಿಲಿಯರಿಗೆ ಕರೆ ನೀಡುತ್ತಿದ್ದರು. ಈ ವೇಳೆ ಬಾಲಕ ಈ ಚೇಷ್ಟೆ ಮಾಡಿದ್ದಾನೆ. Superman encircles Gabriel Boric after he submits his vote in … Continue reading ಚಿಲಿ ದೇಶದ ಅಧ್ಯಕ್ಷರ ಭಾಷಣದ ವೇಳೆ ಸೂಪರ್ ಮ್ಯಾನ್ ವೇಷ ಧರಿಸಿ ಬಾಲಕನ ಚೇಷ್ಟೆ… Video Viral
Copy and paste this URL into your WordPress site to embed
Copy and paste this code into your site to embed