VIRAL VIDEO: ಮಳೆಯಲಿ ಸೈಕಲ್ ಮೇಲೆ ಸಾಹಸ ಪ್ರದರ್ಶಿಸಿದ ವಯೋವೃದ್ಧ : ವಯಸ್ಸು ಕೇವಲ ಸಂಖ್ಯೆ ಎಂದು ಬಣ್ಣಿಸಿದ ನೆಟ್ಟಿಗರು!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಯುವಕರು ಕ್ರೇಜಿಗೆ ಬೈಕ್ ಮೇಲೆ ಸ್ಟಂಟ್ ಮಾಡುತ್ತಾರೆ. ಆದರೆ ವೃದ್ಧರೋರ್ವರು ಸೈಕಲ್ ಮೇಲೆ ಸಾಹಸ ಪ್ರದರ್ಶನ ಮಾಡುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ. ಸ್ಟಂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ: ರಾಜ್ಯದ ನೀರಾವರಿ, ಜಲಜೀವನ್ ಮಿಷನ್ ಯೋಜನೆಗಳ ಕುರಿತು ಚರ್ಚೆ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸೈಕಲ್ ನಲ್ಲಿ ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ರಸ್ತೆಯಲ್ಲಿ ಸೈಕಲ್ … Continue reading VIRAL VIDEO: ಮಳೆಯಲಿ ಸೈಕಲ್ ಮೇಲೆ ಸಾಹಸ ಪ್ರದರ್ಶಿಸಿದ ವಯೋವೃದ್ಧ : ವಯಸ್ಸು ಕೇವಲ ಸಂಖ್ಯೆ ಎಂದು ಬಣ್ಣಿಸಿದ ನೆಟ್ಟಿಗರು!