WATCH VIDEO : ಅಬ್ಬಬ್ಬಾ.. ಮೈ ನವಿರೇಳಿಸುವ ಮುಂಗುಸಿ-ನಾಗರಹಾವಿನ ಕಾದಾಟ..ನೀವು ನೋಡಿ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :   ಹಾವು ಮತ್ತು ಮುಂಗುಸಿಯ ಕಾದಾಟದ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು. ನಾಗರಹಾವು ಮತ್ತು ಹಾವುಗಳ ನಡುವೆ ಸಹಜ ವೈರತ್ವ ಇದೆ. ಹಾವನ್ನು ಕಂಡಲ್ಲಿ ಮುಂಗುಸಿ ದಾಳಿ ಮಾಡದೆ ಸುಮ್ಮನೆ ಇರುವುದಿಲ್ಲ. ಅಂತರ ಭಯಾನಕ ದಾಳಿಯ ದೃಶ್ಯ ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಂಗುಸಿಗಳು ಹಾವಿಗಿಂತಲೂ ಚುರುಕು. ವೇಗವಾಗಿ ಹೋರಾಟ ಮಾಡಿ ಹಾವಿನ ಹೊಡೆತದಿಂದ ತಪ್ಪಿಸಿಕೊಳ್ಳುತ್ತದೆ. ಪದೇ ಪದೇ ವಿಷದ ಹೆಡೆಯನ್ನು ನೆಲಕ್ಕೆ ಬಡಿದುಕೊಂಡು ಸುಸ್ತಾದ ಹಾವಿನ ಮೇಲೆರಗುವ ಮುಂಗುಸಿ ಒಂದೇ ಏಟಿಗೆ … Continue reading WATCH VIDEO : ಅಬ್ಬಬ್ಬಾ.. ಮೈ ನವಿರೇಳಿಸುವ ಮುಂಗುಸಿ-ನಾಗರಹಾವಿನ ಕಾದಾಟ..ನೀವು ನೋಡಿ