Viral : ಗಂಡ-ಹೆಂಡತಿ ಜಗಳದಿಂದ ರೈಲ್ವೆಗೆ 3 ಕೋಟಿ ರೂಪಾಯಿ ನಷ್ಟ..! ಆ ಒಂದು ‘ಪದ’ ತಂದಿಟ್ಟ ಪಜೀತಿ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗಂಡ ಹೆಂಡತಿಯರಲ್ಲಿ ಸಣ್ಣ ಪುಟ್ಟ ಜಗಳಗಳು ಸಹಜ. ಆದ್ರೆ ಈ ಜಗಳಗಳು ಅವರ ನಡುವೆ ಇದ್ದರೆ ಪರವಾಗಿಲ್ಲ, ಆದರೆ ಇತರರಿಗೆ ಹಾನಿಯನ್ನುಂಟು ಮಾಡಿದರೆ ಅದು ಬಹಳ ದೊಡ್ಡ ಸಮಸ್ಯೆಯಾಗುತ್ತದೆ. ಇತ್ತೀಚೆಗೆ ದಂಪತಿ ನಡುವೆ ನಡೆದ ಜಗಳದಿಂದ ಭಾರತೀಯ ರೈಲ್ವೇಗೆ 3 ಕೋಟಿ ರೂಪಾಯಿ ನಷ್ಟವಾಗಿದೆ. ವಿಶಾಖಪಟ್ಟಣದ ವ್ಯಕ್ತಿಯೊಬ್ಬರು ಛತ್ತೀಸ್‌ಗಢದಲ್ಲಿ ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿದ್ದಾಗ ಪತ್ನಿಯೊಂದಿಗೆ ಫೋನ್’ನಲ್ಲಿ ಜಗಳವಾಡುತ್ತಿದ್ದ ವೇಳೆ ತಪ್ಪಾಗಿತ್ತು. ಅಸಲಿಗೆ ಏನಾಯಿತು.? ಕೋಟಿಗಟ್ಟಲೆ ನಷ್ಟ ಯಾಕಾಯ್ತು.?. ಸ್ಟೇಷನ್ … Continue reading Viral : ಗಂಡ-ಹೆಂಡತಿ ಜಗಳದಿಂದ ರೈಲ್ವೆಗೆ 3 ಕೋಟಿ ರೂಪಾಯಿ ನಷ್ಟ..! ಆ ಒಂದು ‘ಪದ’ ತಂದಿಟ್ಟ ಪಜೀತಿ
Copy and paste this URL into your WordPress site to embed
Copy and paste this code into your site to embed