Viral photo: ಬೀದಿ ನಾಯಿಗಳೊಂದಿಗೆ ತನ್ನ ಹಾಸಿಗೆ ಹಂಚಿಕೊಂಡು ಮಲಗಿದ ನಿರಾಶ್ರಿತ… ನೆಟ್ಟಿಗರ ಮನ ಗೆದ್ದ ವ್ಯಕ್ತಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ನಿರಾಶ್ರಿತ ವ್ಯಕ್ತಿಯೊಬ್ಬ ಬೀದಿ ನಾಯಿಗಳಿಗೆ ತನ್ನ ಹಾಸಿಗೆಯಲ್ಲಿ ಆಶ್ರಯ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ಐಎಫ್‌ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಸುಸಂತ ನಂದಾ ಅವರು ಭಾನುವಾರ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಮನೆಯಿಲ್ಲದ ವ್ಯಕ್ತಿಯೊಬ್ಬರು ರಸ್ತೆಯ ಬದಿಯ ಅಂಗಡಿಯೊಂದರ ಮುಂದೆ ಬಟ್ಟೆಯೊಂದನ್ನು ಹಾಸಿ ಮಲಗಿದ್ದಾರೆ. ವ್ಯಕ್ತಿಯೊಂದಿಗೆ ಬೀದಿ ನಾಯಿಗಳೂ ಸಹ ಮಲಗಿವುದನ್ನು ನೋಡಬಹುದು. Out heart has to be large enough to accommodate this big … Continue reading Viral photo: ಬೀದಿ ನಾಯಿಗಳೊಂದಿಗೆ ತನ್ನ ಹಾಸಿಗೆ ಹಂಚಿಕೊಂಡು ಮಲಗಿದ ನಿರಾಶ್ರಿತ… ನೆಟ್ಟಿಗರ ಮನ ಗೆದ್ದ ವ್ಯಕ್ತಿ