Viral Photo ; ಅಂದು ‘ಬೆಂಗಳೂರು ರೆಸ್ಟೋರೆಂಟ್’ನಲ್ಲಿ ರಿಷಿ ಸುನಕ್.. ಇಂದು ಫೋಟೋ ವೈರಲ್..!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತೀಯ ಮೂಲದ ರಿಷಿ ಸುನಕ್ ಸೋಮವಾರ ಬ್ರಿಟನ್ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಇಡೀ ಭಾರತವೇ ದೀಪಾವಳಿ ಹಬ್ಬವನ್ನ ಆಚರಿಸುತ್ತಿರುವಾಗ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಅವಿರೋಧವಾಗಿ ಆಯ್ಕೆಯಾದರು. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸಿದ್ದ ಪೆನ್ನಿ ಮೊರ್ಡೌಂಟ್ ಸ್ಪರ್ಧೆಯಿಂದ ಹಿಂದೆ ಸರಿದು ನಂತ್ರ ರಿಷಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ್ರು. ಇನ್ನು ಇಂದು ಬ್ರಿಟನ್’ನ ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ರಿಷಿ ಗೆಲುವಿಗೆ ಈಗಾಗಲೇ ಹಲವು ಸೆಲೆಬ್ರಿಟಿಗಳು … Continue reading Viral Photo ; ಅಂದು ‘ಬೆಂಗಳೂರು ರೆಸ್ಟೋರೆಂಟ್’ನಲ್ಲಿ ರಿಷಿ ಸುನಕ್.. ಇಂದು ಫೋಟೋ ವೈರಲ್..!