Viral photo: ಮಹಾ ಸರ್ಕಾರಕ್ಕೆ ಬಿಗ್ ಶಾಕ್, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆ ವಿಲೀನ ನಕ್ಷೆ ಹಂಚಿಕೊಂಡ ಮಹಾ ಕನ್ನಡಿಗರು, ಪೋಟೋ ವೈರಲ್

ಚಿಕ್ಕೋಡಿ : ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಮಹಾ ಸರ್ಕಾರಕ್ಕೆ ಶಾಕ್ ನೀಡಲಾಗಿದ್ದು, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆ ವಿಲೀನ ನಕ್ಷೆಯನ್ನು ಮಹಾ ಕನ್ನಡಿಗರು ಹಂಚಿಕೊಂಡಿದ್ದಾರೆ. ಜತ್ತ ತಾಲೂಕಿನ ಜನರೇ ಶಾಕ್ ನೀಡಿದ್ದು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಹೊಸ ನಕ್ಷೆ ತಯಾರಿ ಮಾಡಿ ಬಿಗ್ ಶಾಕ್ ನೀಡಿದ್ದಾರೆ. ಹೌದು, ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿರುವ ಮಹಾ ಕನ್ನಡಿಗರು ಹೊಸ ನಕ್ಷೆ ತಯಾರು ಮಾಡಿದ್ದಾರೆ. ಸದ್ಯ ಈಗಿರುವ ನಕ್ಷೆಗೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳನ್ನೇ ಸೇರಿಸಿ ಹೊಸ ನಕ್ಷೆ ತಯಾರಿ … Continue reading Viral photo: ಮಹಾ ಸರ್ಕಾರಕ್ಕೆ ಬಿಗ್ ಶಾಕ್, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆ ವಿಲೀನ ನಕ್ಷೆ ಹಂಚಿಕೊಂಡ ಮಹಾ ಕನ್ನಡಿಗರು, ಪೋಟೋ ವೈರಲ್