Viral : OMG! ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ, ಅಜ್ಜ ಸತ್ತ ನಂತ್ರ ಬೆಳೆಯಿತು ಆತ್ಮೀಯತೆ!

ಹರಿಯಾಣ : ಹರಿಯಾಣದಲ್ಲಿ, 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಯುವಕ ಸಮಾಜದ ನಿಯಮಗಳನ್ನ ನಿರ್ಲಕ್ಷಿಸಿ ತನ್ನ ಅಜ್ಜಿಯನ್ನ ಮದುವೆಯಾಗುವ ಮೂಲಕ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದಾನೆ. ಜನರ ಟೀಕೆಗಳನ್ನ ನಿರ್ಲಕ್ಷಿಸಿ ಇಬ್ಬರೂ ತಮ್ಮ ಸಂಬಂಧವನ್ನ ಔಪಚಾರಿಕಗೊಳಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿ ಸುಲ್ತಾನಾ ಖಾತುನ್’ಳನ್ನ ವಿವಾಹವಾಗಿದ್ದಾನೆ. ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ … Continue reading Viral : OMG! ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ, ಅಜ್ಜ ಸತ್ತ ನಂತ್ರ ಬೆಳೆಯಿತು ಆತ್ಮೀಯತೆ!