Viral news‌ : ಚಲಿಸುತ್ತಿದ್ದ ಬೆಂಜ್‌ ಕಾರಿನ ಮೇಲೆ ಆಟೋ ಚಾಲಕ ದುಸ್ಸಾಹಸ ಮೆರೆದ ವಿಡಿಯೋ | Watch

ಪುಣೆ: ಭಾರತದ ಬೀದಿಗಳಲ್ಲಿ ವಾಹನಗಳ ಮೇಲೆ ಸ್ಟಂಟ್‌ಗಳು ಸಾಮಾನ್ಯವಾಗಿದೆ. ಇಂತದ್ದೇ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು,  ರಿಕ್ಷಾ ಚಾಲಕನು ತನ್ನ ವಾಹನವನ್ನು ಚಾಲನೆ ಮಾಡುವಾಗ ಮರ್ಸಿಡಿಸ್ ಕಾರಿನ ಮೇಲೆ ತನ್ನ ಕಾಲು ಇಡುವ ಮೂಲಕ ದುಸ್ಸಾಹಸ ಮೆರೆದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ . ಕೆಟ್ಟುಹೋದಾಗ ವಾಹನಗಳು ಮತ್ತೊಂದು ವಾಹನದಿಂದ ಎಳೆದುಕೊಂಡು ಹೋಗುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, … Continue reading Viral news‌ : ಚಲಿಸುತ್ತಿದ್ದ ಬೆಂಜ್‌ ಕಾರಿನ ಮೇಲೆ ಆಟೋ ಚಾಲಕ ದುಸ್ಸಾಹಸ ಮೆರೆದ ವಿಡಿಯೋ | Watch