Viral news‌ : ಸೈಕಲ್‌ನಲ್ಲಿ ಸವಾರಿ ಮಾಡುತ್ತಲೇ ಸರ್ಕಸ್‌ ಮಾಡಿದ ʼವೃದ್ಧನ ಅಘಾತಕಾರಿʼ Video | watch

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಒಂದಷ್ಟು ಜನರ  ಬದುಕು ಕಟ್ಟಿಕೊಳ್ಳುವ ಭರದಲ್ಲಿ ಪ್ರತಿದಿನ ಒತ್ತಡದಲ್ಲೇ ಜೀವನ ಸಾಗಿಸುತ್ತಿರುತ್ತಾರೆ. ಇದೀಗಂತೂ  ಸೋಷಿಯಲ್‌ ಮೀಡಿಯಾಗಳಲ್ಲಿ ಬರುವ ವಿಡಿಯೋ ಗಳ ಮೂಲಕವಾದ್ರೂ ಕಿಂಚಿತ್ತು ಸಮಯ ಸಂತೋಷಕ್ಕಾಗಿ ಬಳಕೆ ಮಾಡುವವರೇ ಹೆಚ್ಚಾಗಿದೆ. ಅಂತಹದ್ದೇ ಮಿಡಿಯೋ ವೈರಲ್‌ ಆಗಿದ್ದು, ಬದುಕಿನಲ್ಲಿ ಹಾಯಾಗಿ ಸಂತೋಷ ಪಡುವ ವಯೋವೃದ್ಧ ವಿಡಿಯೋ ನೆಟ್ಟಿಗರನ್ನು ನಿಬ್ಬೆರಗೊಳಿಸುವಂತಿದೆ Enjoy every moment ❤️ pic.twitter.com/sOujOxmEfD — ज़िन्दगी गुलज़ार है ! (@Gulzar_sahab) November 29, … Continue reading Viral news‌ : ಸೈಕಲ್‌ನಲ್ಲಿ ಸವಾರಿ ಮಾಡುತ್ತಲೇ ಸರ್ಕಸ್‌ ಮಾಡಿದ ʼವೃದ್ಧನ ಅಘಾತಕಾರಿʼ Video | watch