VIRAL NEWS: ಅಮ್ಲೇಟ್‌ನಲ್ಲಿ ಜೀರಳೆ ನೋಡಿ ಬೆಚ್ಚಿ ಬಿದ್ದ ರೈಲ್ವೆ ಪ್ರಯಾಣಿಕ…! ಮುಂದೆನಾಯ್ತು ಗೊತ್ತಾ?

ನವದೆಹಲಿ: ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಭಾರತೀಯ ರೈಲ್ವೆ ನೀಡಿದ ಆಮ್ಲೆಟ್ನಲ್ಲಿ ಜಿರಳೆಯೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಆಮ್ಲೆಟ್ನಲ್ಲಿ ಜಿರಳೆಯೊಂದು ಇರುವುದನ್ನು ಮನಗೊಂಡ ಅವರು ಅದರ ಚಿತ್ರವನ್ನು ತೆಗೆದುಕೊಂಡು ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೇ ಅವರು ತನ್ನ 2.5 ವರ್ಷದ ಮಗಳಿಗೆ ಬುಕ್‌ ಮಾಡಿದ್ದ ಊಟದ ಮೊಟ್ಟೆ ಆಮ್ಲೇಟ್‌ನಲ್ಲಿ ಒಳಗೆ ಜಿರಳೆಯನ್ನು ಕಂಡುಕೊಂಡಿದ್ದೇನೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. “16 ಡಿಸೆಂಬರ್ 2022, ನಾವು ದೆಹಲಿಯಿಂದ (2222) ಪ್ರಯಾಣಿಸುತ್ತೇದ್ದೇವು. … Continue reading VIRAL NEWS: ಅಮ್ಲೇಟ್‌ನಲ್ಲಿ ಜೀರಳೆ ನೋಡಿ ಬೆಚ್ಚಿ ಬಿದ್ದ ರೈಲ್ವೆ ಪ್ರಯಾಣಿಕ…! ಮುಂದೆನಾಯ್ತು ಗೊತ್ತಾ?