VIRAL NEWS: ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ನಟಿ ರಮ್ಯಾ ಪೋಸ್ಟ್‌

ಬೆಂಗಳೂರು: ಕಳೆದ ಒಂದು ದಶಕದಿಂದ ಸ್ಯಾಂಡಲ್‌ವುಡ್‌ ನಟಿ ರಮ್ಯ ದಿವ್ಯಸ್ಪಂದನ ಅವರು ಅಭಿಯನದಿಂದ ದೂರು ಉಳಿದಿದ್ದಾರೆ. ಈ ನಡುವೆ ಅವರು ಕೆಲ ದಿನಗಲಿಂದ ಮತ್ತೆ ಸಿನಿಮಾ ರಂಗದ ಚುಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು,ಮತ್ತೆ ಅವರು ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಡಾಲಿ ಧನಂಜಯ್‌ ಅಭಿನಯ ಮಾಡುತ್ತಿರುವ ಸಿನಿಮಾ ಶೂಟಿಂಗ್‌ವೊಂದಕ್ಕೆ ಅವರು ತೆರಳಿದ್ದು ನಮಗೆಲ್ಲ ತಿಳಿಸಿದೆ. ಈ ನಡುವೆ ಅವರು ರಾಜ್‌ ಬಿ ಶೆಟ್ಟಿ ರಮ್ಯ ಅವರ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಈ ನಡುವೆ ನಟಿ … Continue reading VIRAL NEWS: ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ನಟಿ ರಮ್ಯಾ ಪೋಸ್ಟ್‌