WATCH VIDEO: ಆಂಬ್ಯುಲೆನ್ಸ್ ನಿಲ್ಲಿಸಿ ರೋಗಿಗೆ ಕುಡಿಯಲು ಮದ್ಯ ನೀಡಿದ ಡ್ರೈವರ್…! ಮುಂದೆನಾಯ್ತು? ಈ ವಿಡಿಯೋ ನೋಡಿ

ಒಬ್ಬ ರೋಗಿಯೊಂದಿಗೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ, ಆಂಬ್ಯುಲೆನ್ಸ್ ಚಾಲಕ ಮದ್ಯಪಾನ ಮಾಡುವ ಸಲುವಾಗಿ ವಾಹನವನ್ನು ನಿಲ್ಲಿಸಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಗೆ ಆಫರ್‌ ಕೊಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಜಗತ್ ಸಿಂಗ್ಪುರದ ತಿರ್ಟೋಲ್ ಗ್ರಾಮದ ಹೆದ್ದಾರಿಯ ಬದಿಯಲ್ಲಿ ಚಾಲಕ ತನ್ನ ವಾಹನವನ್ನು ನಿಲ್ಲಿಸಿ ಪೆಗ್ ಅನ್ನ ತಯಾರು ಮಾಡಿದ್ದಾನೆ. ಇದೇ ವೇಳೆ ರೋಗಿಗೆ ಮದ್ಯವನ್ನು ಕುಡಿಯುವಂತೆ ಹೇಳಿದ್ದಾನೆ ಎನ್ನಲಾಗಿದೆ. ಈ ಬಗೆಗೆಇನ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾಗ ಈ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಪ್ರೇಕ್ಷಕರು ರೋಗಿಯು … Continue reading WATCH VIDEO: ಆಂಬ್ಯುಲೆನ್ಸ್ ನಿಲ್ಲಿಸಿ ರೋಗಿಗೆ ಕುಡಿಯಲು ಮದ್ಯ ನೀಡಿದ ಡ್ರೈವರ್…! ಮುಂದೆನಾಯ್ತು? ಈ ವಿಡಿಯೋ ನೋಡಿ