VIRAL NEWS: 21 ವರ್ಷಗಳ ನಂತರ ಗಡ್ಡ ಬೋಳಿಸಿದ ಛತ್ತೀಸ್ ಗಢದ ವ್ಯಕ್ತಿ : ಕಾರಣ ಏನು ಗೊತ್ತಾ?
ಭರತ್ಪುರ್ : ಛತ್ತೀಸ್ಗಢದ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರವು ಮನೇಂದ್ರಗಢ-ಚಿರ್ಮಿರಿ-ಭರತ್ಪುರ್ (ಎಂಸಿಬಿ) ಅನ್ನು ಹೊಸ ಜಿಲ್ಲೆಯನ್ನಾಗಿ ಮಾಡದ ಹೊರತು ಗಡ್ಡ ಬೋಳಿಸದಿರಲು ನಿರ್ಧರಿಸಿದ್ದರು. ಸೆಪ್ಟೆಂಬರ್ 09 ರಂದು ರಾಜ್ಯ ಸರ್ಕಾರವು ಎಂಸಿಬಿಯನ್ನು 32ನೇ ಜಿಲ್ಲೆಯಾಗಿ ಪ್ರಾರಂಭಿಸುವ ಮೂಲಕ ಅವರ ಸಂಕಲ್ಪವನ್ನು ಈಡೇರಿಸಲಾಯಿತು. ಅದರು ಬರೊಬ್ಬರಿ 21 ವರ್ಷಗಳ ನಂತರ ಅವರು ತಮ್ಮ ಗಡ್ಡಕ್ಕೆ ಗುಡ್ ಬೈ ಹೇಳಿದ್ದಾರೆ. ಮನೇಂದ್ರಗಢದ ರಾಮ್ಶಂಕರ್ ಗುಪ್ತಾ ಅವರು ಆರ್ಟಿಐ ಕಾರ್ಯಕರ್ತರಾಗಿದ್ದಾರೆ. “ಮಣೇಂದ್ರಗಢ-ಚಿರ್ಮಿರಿ-ಭರತ್ಪುರ ಜಿಲ್ಲೆ ಆಗದಿರುವವರೆಗೆ ನಾನು ನನ್ನ ಗಡ್ಡವನ್ನು ಬೋಳಿಸುವುದಿಲ್ಲ ಎಂದು ನಿರ್ಣಯ … Continue reading VIRAL NEWS: 21 ವರ್ಷಗಳ ನಂತರ ಗಡ್ಡ ಬೋಳಿಸಿದ ಛತ್ತೀಸ್ ಗಢದ ವ್ಯಕ್ತಿ : ಕಾರಣ ಏನು ಗೊತ್ತಾ?
Copy and paste this URL into your WordPress site to embed
Copy and paste this code into your site to embed