VIRAL NEWS: ಪ್ರೀತಿಯ ಮಗಳ ಅಕಾಲಿಕ ಸಾವು: ಇಲ್ಲಿ ತಂದೆಯಿಂದ ಮಗಳ ಮೂರ್ತಿಗೆ ನಡೆಯುತ್ತದೆ ನಿತ್ಯ ಪೂಜೆ
ನೆಲ್ಲೂರು: ಅಕಾಲಿಕ ಸಾವಿಗೆ ಈಡಾದ ಮಗಳ ನೆನಪಿನಲ್ಲಿ ತಂದೆಯೊಬ್ಬರು ಮಗಳಿಗೆ ದೇವಸ್ಥಾನ ನಿರ್ಮಿಸಿ, ಅಲ್ಲಿ ತಮ್ಮ ಪುತ್ರಿಯ ಮೂರ್ತಿಯನ್ನು ಸ್ಥಾಪಿಸಿ ಪ್ರತಿ ನಿತ್ಯ ಪೂಜೆ ಮಾಡುತ್ತಿರುವ ಘಟನೆ ನೆಲ್ಲೂರಿನಲ್ಲಿ ನಡೆದಿದೆ. ನೆಲ್ಲೂರಿನ ವೆಂಕಟಾಚಲಂ ಮಂಡಲದ ಕಾಕುತೂರು ಗ್ರಾಮದಲ್ಲಿ ವೆಂಕಟಾಚಲಂ ಮಂಡಲದ ಕಾಕೂಟೂರಿನ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಐವರು ಮಕ್ಕಳಲ್ಲಿ ವಲ್ಲಪು ಸುಬ್ಬಲಕ್ಷ್ಮಿ ಎನ್ನುವರು 2011ಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರು. ಏಳು ವರ್ಷಗಳ ಹಿಂದೆ, ಅವಳು ತನ್ನ ಸಹೋದರನೊಂದಿಗೆ ಅಪಘಾತಕ್ಕೆ ಇಡಾದ ವೇಳೇಯಲ್ಲಿ ಆಕೆಗೆ ಚಿಕಿತ್ಸೆ ಫಲಕಾರಿಯಾಗದೇ … Continue reading VIRAL NEWS: ಪ್ರೀತಿಯ ಮಗಳ ಅಕಾಲಿಕ ಸಾವು: ಇಲ್ಲಿ ತಂದೆಯಿಂದ ಮಗಳ ಮೂರ್ತಿಗೆ ನಡೆಯುತ್ತದೆ ನಿತ್ಯ ಪೂಜೆ
Copy and paste this URL into your WordPress site to embed
Copy and paste this code into your site to embed