Viral news : ತಮಿಳುನಾಡಿನ ಯುವಕನೊಬ್ಬ16 ವರ್ಷದ ಹುಡ್ಗಿಯನ್ನ ಬಸ್‌ಸ್ಟ್ಯಾಂಡ್‌ನಲ್ಲಿ ಮದುವೆಯಾದ Video | WATCH

ಚೆನ್ನೈ: ಪಾಲಿಟೆಕ್ನಿಕ್‌ನಲ್ಲಿ ಓದುತ್ತಿರುವ 17 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ತಮಿಳುನಾಡಿನ ಕಡಲೂರು ಜಿಲ್ಲೆಯ ಬಸ್‌ಸ್ಟಾಂಡ್‌ ನಲ್ಲಿ ನೋಡುಗರ ಸಮ್ಮುಖದಲ್ಲಿ ವಿವಾಹವಾದನು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಡಲೂರು ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ BIGG NEWS : 2025ರೊಳಗೆ ದೇಶಾದ್ಯಂತ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ : ರೈಲ್ವೆ ಇಲಾಖೆಯ ಮಹತ್ವದ ನಿರ್ಧಾರ | Electric … Continue reading Viral news : ತಮಿಳುನಾಡಿನ ಯುವಕನೊಬ್ಬ16 ವರ್ಷದ ಹುಡ್ಗಿಯನ್ನ ಬಸ್‌ಸ್ಟ್ಯಾಂಡ್‌ನಲ್ಲಿ ಮದುವೆಯಾದ Video | WATCH