Viral Video : ‘ಕಿವಿ ನೋವು’ ಎಂದ ವ್ಯಕ್ತಿಯ ‘ಸ್ಕ್ಯಾನಿಂಗ್ ರಿಪೋರ್ಟ್’ ಕಂಡು ವೈದ್ಯರು ಶಾಕ್, ಮೈ ಜುಮ್ಮೆನ್ನಿಸೋ ವಿಡಿಯೋ ನೋಡಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪೋರ್ಚುಗಲ್ನ 64 ವರ್ಷದ ವ್ಯಕ್ತಿಯೊಬ್ಬರಿಗೆ ಕಳೆದ ಕೆಲವು ದಿನಗಳಿಂದ ಕಿವಿಯಲ್ಲಿ ತುರಿಕೆ ಮತ್ತು ರಕ್ತಸ್ರಾವದ ಜೊತೆಗೆ ತೀವ್ರ ನೋವು ಇತ್ತು. ಅದನ್ನ ಸಹಿಸಲಾಗದೇ ಆತ ಸ್ಥಳೀಯ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿನ ವೈದ್ಯರು ಆ ವ್ಯಕ್ತಿಯ ಕಿವಿಗೆ ಹಲವು ಪರೀಕ್ಷೆಗಳನ್ನ ನಡೆಸಿ, ಬಳಿಕ ಸ್ಕ್ಯಾನ್ ರಿಪೋರ್ಟ್ ಕಂಡು ಬೆಚ್ಚಿಬಿದ್ದಿದ್ದಾರೆ. ಹೌದು, ಸ್ಯಾನಿಂಗ್ ರಿಪೋರ್ಟ್ ಕಂಡು ವೈದ್ಯರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅಸಲಿಗೆ, ಕಿವಿಯಲ್ಲಿ ಮ್ಯಾಗೋಟ್ ಹುಳುಗಳು ಗೂಡು ಕಟ್ಟಿರುವುದು ಕಂಡು ಬಂದಿದ್ದು, ಮೇಲಾಗಿ ಈಗಾಗಲೇ … Continue reading Viral Video : ‘ಕಿವಿ ನೋವು’ ಎಂದ ವ್ಯಕ್ತಿಯ ‘ಸ್ಕ್ಯಾನಿಂಗ್ ರಿಪೋರ್ಟ್’ ಕಂಡು ವೈದ್ಯರು ಶಾಕ್, ಮೈ ಜುಮ್ಮೆನ್ನಿಸೋ ವಿಡಿಯೋ ನೋಡಿ