Viral : ವೇಶ್ಯೆ ಜೊತೆ ಪತಿ ರಾಸಲೀಲೆ.. ರೆಡ್ ಹ್ಯಾಂಡ್ ಆಗಿ ಹಿಡಿಯಲು ಪತ್ನಿ ಪ್ರಯತ್ನ.. ಕೊನೆಗೆ ಮೈಂಡ್ ಬ್ಲೋಯಿಂಗ್ ಟ್ವಿಸ್ಟ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪತಿ ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಅನುಮಾನದಿಂದ ಮಹಿಳೆ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾಳೆ. ಅದ್ರಂತೆ, ಆತನನ್ನ ವೇಶ್ಯಾಗೃಹದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ಪತ್ನಿ ಬಯಸಿದ್ದಳು. ಆದ್ರೆ, ಕಥೆಯ ಕೊನೆಯಲ್ಲಿ ಕೊನೆಯಲ್ಲಿ ಊಹಿಸಲಾಗದ ಟ್ವಿಸ್ಟ್ ಸಿಕ್ಕಿದೆ. ಇಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು.? ಅಸಲಿಗೆ ಥಾಯ್ಲೆಂಡ್ನ ಮಹಿಳೆಯೊಬ್ಬರು ತಮ್ಮ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ, ಅದನ್ನ ಸಾಬೀತು ಪಡಿಸಲು ಆಕೆ ಮುಂದಾಗಿದ್ದಾಳೆ. ಅದ್ರಂತೆ, ಆಕೆ … Continue reading Viral : ವೇಶ್ಯೆ ಜೊತೆ ಪತಿ ರಾಸಲೀಲೆ.. ರೆಡ್ ಹ್ಯಾಂಡ್ ಆಗಿ ಹಿಡಿಯಲು ಪತ್ನಿ ಪ್ರಯತ್ನ.. ಕೊನೆಗೆ ಮೈಂಡ್ ಬ್ಲೋಯಿಂಗ್ ಟ್ವಿಸ್ಟ್