ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಪ್ರಾಡಕ್ಟ್‌ ಮನೆ ಬಾಗಿಲು ತಲುಪೋ ಮೊದ್ಲೇ ಕೆಲವೊಮ್ಮೆ ಡ್ಯಾಮೆಜ್‌ ಆಗಿದ್ಯಾ?… ಕಾರಣ ತಿಳಿಯಿರಿ!

ನೀವು Amazon, Flipkart, Myntra, ಅಥವಾ ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ ವಿಶೇಷವಾದದ್ದನ್ನು ಆರ್ಡರ್ ಮಾಡಿ ಅದರ ಬರುವಿಕೆಗಾಗಿ ಕಾಯುತ್ತಿರುತ್ತೀರಿ. ಅದು ನಿಮ್ಮ ಮನೆ ಬಾಗಿಲಿಗೆ ನಂತ್ರ, ಉತ್ಸುಕರಾಗಿ ಅದನ್ನು ತೆರೆದಾಗ ಕೆಲವರಿಗೆ ನಿರಾಸೆಯಾಗುವುದುಂಟು. ಇದಕ್ಕೆ ಕಾರಣ ನಿಮ್ಮ ಪಾರ್ಸೆಲ್ ಹಾನಿಗೊಳಗಾಗಿರುವುದು. ಈ ವೇಳೆ ನೀವು ದೂರು ಸಲ್ಲಿಸಿ, ನಿಮ್ಮ ಆರ್ಡರ್‌ ವಾಪಸ್‌ ಮಾಡಿ ಮರುಪಾವತಿ ಮಾಡಿಕೊಂಡರೂ ನಿಮ್ಮ ನಿರಾಸೆ ದೂರವಾಗೋದಿಲ್ಲ. ವಸ್ತುಗಳಿಗೆ ಹಾನಿಯಾಗದಂತೆ ಒರಟಾದ ಪ್ಯಾಕಿಂಗ್ ಮಾಡಿದ ನಂತರವೂ ನಿಮ್ಮ ಪಾರ್ಸೆಲ್ ಏಕೆ ಹಾಳಾಗುತ್ತದೆ ಎಂದು ನೀವು … Continue reading ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಪ್ರಾಡಕ್ಟ್‌ ಮನೆ ಬಾಗಿಲು ತಲುಪೋ ಮೊದ್ಲೇ ಕೆಲವೊಮ್ಮೆ ಡ್ಯಾಮೆಜ್‌ ಆಗಿದ್ಯಾ?… ಕಾರಣ ತಿಳಿಯಿರಿ!