Viral : ನೆಲಕ್ಕುರುಳಿದ 200 ವರ್ಷಗಳಷ್ಟು ಹಳೆಯ ಅರಳಿ ಮರ.. ಗಿಡದ ಬುಡ ಕಂಡ ಗ್ರಾಮಸ್ಥರಿಗೆ ಬಿಗ್‌ ಶಾಕ್ ; ಕಾರಣವೇನು ಗೊತ್ತಾ?

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಭಾರೀ ಬಿರುಗಾಳಿಗೆ ಸುಮಾರು 200 ವರ್ಷಗಳಷ್ಟು ಹಳೆಯ ಬೃಹತ್ ಅರಳಿ ಮರ ನೆಲಕ್ಕುರಿಳಿದ್ದು, ಮರವನ್ನ ಪರಿಶೀಲಿಸಲು ಹೋದ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಯಾಕಂದ್ರೆ, ಆ ಮರದ ಬೇರುಗಳ ಕೆಳಗೆ 5 ಶಿವಲಿಂಗಗಳ ಜತೆಗೆ ದೇವನುದೇವತೆಗಳ ವಿಗ್ರಹಗಳು ಪ್ರತ್ಯಕ್ಷ್ಯವಾಗಿವೆ. ಒಂದು ಶಿವಲಿಂಗವು ದೊಡ್ಡದಾಗಿದ್ದು, ಉಳಿದ ನಾಲ್ಕು ಚಿಕ್ಕದಾಗಿದೆ. ಸುದ್ದಿ ಹರಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ ಪಟ್ಟಣದ ಮುಸ್ತಫಾಬಾದ್ʼನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಸಧ್ಯ ಸ್ಥಳೀಯರು ಅಲ್ಲಿ … Continue reading Viral : ನೆಲಕ್ಕುರುಳಿದ 200 ವರ್ಷಗಳಷ್ಟು ಹಳೆಯ ಅರಳಿ ಮರ.. ಗಿಡದ ಬುಡ ಕಂಡ ಗ್ರಾಮಸ್ಥರಿಗೆ ಬಿಗ್‌ ಶಾಕ್ ; ಕಾರಣವೇನು ಗೊತ್ತಾ?