ಟೆಕ್  ದೈತ್ಯ ‘ವಿಪ್ರೋ’ ಕಂಪನಿ ಒತ್ತುವರಿ ತೆರವು ವೇಳೆಯೇ ಕೆಟ್ಟು ನಿಂತ ‘ಜೆಸಿಬಿ’

ಬೆಂಗಳೂರು :  ನಗರದ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾ ಅಪಾರ್ಟ್‌ಮೆಂಟ್ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ. ಆದರೆ ಸಣ್ಣ ಸಣ್ಣ ಕಟ್ಟಡಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಿ ಆರ್ಭಟಿಸುತ್ತಿದ್ದ ಜೆಸಿಬಿಗಳು ಟೆಕ್‌  ದೈತ್ಯ ವಿಪ್ರೋ ಕಂಪನಿ ಮುಂದೆ ಮಂಡಿಯೂರಿದ್ಯಾ ಎಂಬ ಅನುಮಾನ ಮೂಡಿದೆ. ಹೌದು, ವಿಪ್ರೋ ಕಂಪನಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯೇ ಜೆಸಿಬಿಗಳು ಕೆಟ್ಟು ನಿಂತಿದ್ದು, ಅದನ್ನು ದುರಸ್ತಿ  ಮಾಡುವಲ್ಲಿ ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳಲಾಗುತ್ತಿದ್ದು, ಈ ವಿಚಾರ  ಹಲವು ಅನುಮಾನಗಳಿಗೆ … Continue reading ಟೆಕ್  ದೈತ್ಯ ‘ವಿಪ್ರೋ’ ಕಂಪನಿ ಒತ್ತುವರಿ ತೆರವು ವೇಳೆಯೇ ಕೆಟ್ಟು ನಿಂತ ‘ಜೆಸಿಬಿ’