ಮಸೀದಿಗಳಲ್ಲಿ ಅಝಾನ್ ಶಬ್ದಮಿತಿ ಉಲ್ಲಂಘನೆ: ಸಚಿವರ ಉತ್ತರ ವಿಳಂಬಕ್ಕೆ MLC ಡಿ.ಎಸ್.ಅರುಣ್ ಕಿಡಿ
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಮೊದಲನೇ ದಿನವಾದ ಇಂದು Noise Pollution (Regulation and Control) Rules, 2000 ಉಲ್ಲಂಘನೆಯ ಕುರಿತು ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅರಣ್ಯ,ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಇಲಾಖೆಯಿಂದ ಉತ್ತರ ವಿಳಂಬವಾಗಿರುವುದಕ್ಕೆ ಅವರು ಅಧಿವೇಶನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಮಸೀದಿಗಳಲ್ಲಿ ಅಝಾನ್ ವೇಳೆ ಲೌಡ್‌ಸ್ಪೀಕರ್‌ಗಳ ಶಬ್ದಮಟ್ಟ ಡೆಸಿಬೆಲ್ ಮಿತಿಯನ್ನು ಮೀರುತ್ತಿದೆ ಎಂಬ ವಿಚಾರವನ್ನು … Continue reading ಮಸೀದಿಗಳಲ್ಲಿ ಅಝಾನ್ ಶಬ್ದಮಿತಿ ಉಲ್ಲಂಘನೆ: ಸಚಿವರ ಉತ್ತರ ವಿಳಂಬಕ್ಕೆ MLC ಡಿ.ಎಸ್.ಅರುಣ್ ಕಿಡಿ
Copy and paste this URL into your WordPress site to embed
Copy and paste this code into your site to embed