ಸುಭಾಷಿತ :

Monday, February 24 , 2020 11:26 PM

ರೋಮ್ ಕುಸ್ತಿ ಚಾಂಪಿಯನ್ ಶಿಪ್ : ಚಿನ್ನದ ಪದಕ ಗೆದ್ದ ವಿನೇಶ್ ಪೋಗಾಟ್


Sunday, January 19th, 2020 7:41 am

ನವದೆಹಲಿ: ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ವಿನೇಶ್ ಪೋಗಾಟ್ ರೋಮ್ ಶ್ರೇಯಾಂಕಿತ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

ಶನಿವಾರ ನಡೆದ 53 ಕೆ.ಜಿ ವಿಭಾಗದ ಮಹಿಳಾ ಫೈನಲ್ ಪಂದ್ಯದಲ್ಲಿ ವಿನೇಶ, ಈಕ್ವೆಡಾರ್‌ನ ಲೂಯಿಸಾ ಎಲಿಜಬೆತ್ ವಾಲ್ವರ್ಡೆ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ವಾಲ್ವರ್ಡೆ ಅವರನ್ನು ವಿನೇಶ್ 4-0 ಅಂತರದಿಂದ ಸೋಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions