‘ಒಲಿಂಪಿಕ್ಸ್’ನಿಂದ ‘ವಿನೇಶ್ ಫೋಗಟ್’ ಅನರ್ಹ ; ‘IOA’ ತೀವ್ರ ಆಕ್ಷೇಪ : ಕ್ರೀಡಾ ಸಚಿವ ‘ಮಾಂಡವಿಯಾ’

ನವದೆಹಲಿ : ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನ ಅನರ್ಹಗೊಳಿಸಿರುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸದನಕ್ಕೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ, ಫೋಗಟ್ ಅವರ ಅನರ್ಹತೆಯ ಸುದ್ದಿ ಹೊರಬೀಳುತ್ತಿದ್ದಂತೆ, ವಿರೋಧ ಪಕ್ಷದ ಸಂಸದರು ಶೂನ್ಯ ವೇಳೆಯಲ್ಲಿ ಸದನದಲ್ಲಿ ಪ್ರತಿಭಟನೆ ನಡೆಸಿ, ಈ ವಿಷಯದ ಬಗ್ಗೆ ಸರ್ಕಾರದಿಂದ ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಕ್ರೀಡಾ ಸಚಿವರು ಉತ್ತರಿಸಬೇಕು ಎಂದು … Continue reading ‘ಒಲಿಂಪಿಕ್ಸ್’ನಿಂದ ‘ವಿನೇಶ್ ಫೋಗಟ್’ ಅನರ್ಹ ; ‘IOA’ ತೀವ್ರ ಆಕ್ಷೇಪ : ಕ್ರೀಡಾ ಸಚಿವ ‘ಮಾಂಡವಿಯಾ’