BIG UPDATE : ಒಲಿಂಪಿಕ್ಸ್ ನಿಂದ `ವಿನೇಶ್ ಪೋಗಟ್’ ಅನರ್ಹ ಪ್ರಶ್ನಿಸಿ ಭಾರತದ ನಿಯೋಗದಿಂದ ದೂರು!

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳಾ ಕುಸ್ತಿಯಲ್ಇ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್ ಆಘಾತವಾಗಿದ್ದು, ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿದೆ. ಅನರ್ಹತೆ ಪ್ರಶ್ನಿಸಿ ಭಾರತ ಒಲಿಂಪಿಕ್ಸ್ ಗೆ ದೂರು ಸಲ್ಲಿಸಿದೆ. ಒಲಿಂಪಿಕ್ಸ್ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರೇವೇಶಿಸಿದ್ದ ವಿನೇಶ್ ಪೋಗಟ್ ಹೆಚ್ಚು ದೇಹ ತೂಕ ಹೊಂದಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿದೆ. ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಧಿಕ ತೂಕದ ಕಾರಣ ಮಹಿಳಾ ಕುಸ್ತಿ 50 ಕೆಜಿ ಕುಸ್ತಿ ವಿಭಾಗದಿಂದ ಅನರ್ಹಗೊಂಡಿದ್ದಾರೆ … Continue reading BIG UPDATE : ಒಲಿಂಪಿಕ್ಸ್ ನಿಂದ `ವಿನೇಶ್ ಪೋಗಟ್’ ಅನರ್ಹ ಪ್ರಶ್ನಿಸಿ ಭಾರತದ ನಿಯೋಗದಿಂದ ದೂರು!