ಯೋಗೇಶ್ ಗೌಡ ಹತ್ಯೆ ಕೇಸ್ : ಸಿಬಿಐ ವಿಚಾರಣೆಗೆ ಹಾಜರಾದ ವಿನಯ್ ಕುಲಕರ್ಣಿ ಆಪ್ತ ‘ನಾಗರಾಜ್ ಗೌರಿ’

ಹುಬ್ಬಳ್ಳಿ :  ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ನಾಗರಾಜ್ ಗೌರಿಯನ್ನು ಸಿಬಿಐ ವಿಚಾರಣೆ ನಡೆಸಿದೆ. ವಿನಯ್ ಕುಲಕರ್ಣಿ ವಿಚಾರಣೆಯು ಸಿ ಎ ಆರ್ ಮೈದಾನದಲ್ಲಿ ನಡೆಯುತ್ತಿದ್ದು, ಅಲ್ಲಿಗೆ ನಾಗರಾಜ್ ಗೌರಿಯನ್ನು ಕರೆಸಿಕೊಳ್ಳಲಾಗಿದೆ, ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದು, ಸಿಬಿಐ ಕಸ್ಟಡಿಗೆ ಪಡೆದುಕೊಂಡಿದೆ. ನಡು ರಸ್ತೆಯಲ್ಲೇ ಇಬ್ಬರಿಗೆ ಮನಬಂಧಂತೆ ಥಳಿಸಿದ ‘ಟ್ರಾಫಿಕ್ ಪೊಲೀಸ್’ : ‘ಗೂಂಡಾಗಿರಿ ವೀಡಿಯೋ’ ವೈರಲ್.!