ವಿನಯ್ ಗುರೂಜಿ ಸಲಿಂಗಕಾಮಿ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಆಪ್ತ ಮಿತ್ರ’
ಚಿಕ್ಕಮಗಳೂರು: ವಿನಯ್ ಗುರೂಜಿ ಸಲಿಂಗಕಾಮಿಯಾಗಿದ್ದು, ಆತನ ನನ್ನೊಂದಿಗೆ ಒಂದು ದಿನ ಅಸಭ್ಯವಾಗಿ ವರ್ತಿಸಿದ್ದ ಅಂತ ವಿನೋದ್ ಎನ್ನುವ ವ್ಯಕ್ತಿಯೊಬ್ಬರು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿನೋದ್ ವಿಡಿಯೋದಲ್ಲಿ ಹೇಳಿರೋದು ಏನು? : ನಾನು ವಿನಯ್ ಸ್ನೇಹಿತರು, ದೂರದಲ್ಲಿ ನನ್ನ ಸಂಬಂಧಿ ಕೂಡ ಆಗಬೇಕು, ವಿನಯ್ ತೀರ್ಥಹಳ್ಳಿಯಲ್ಲಿ ಕೆಲಸದಲ್ಲಿ ಇರೋ ಟೈಮ್‌ನಲ್ಲಿ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದ, ಇದಲ್ಲದೇ ಮಣಿಪಾಲ್‌ಗೆ ಹೋಗೋಣಾ ಬಾ ಮಾಲ್ ಇದೇ ಅಂತ ನನ್ನ ಕರೆಯುತ್ತಿದ್ದ. ಅವನಿಗೆ ಎಲ್ಲಾ ರೀತಿಯಲ್ಲಿ … Continue reading ವಿನಯ್ ಗುರೂಜಿ ಸಲಿಂಗಕಾಮಿ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಆಪ್ತ ಮಿತ್ರ’
Copy and paste this URL into your WordPress site to embed
Copy and paste this code into your site to embed