BREAKING: ವಿಜಯಪುರದಲ್ಲಿ ‘ಮಕ್ಕಳ ಕಳ್ಳ’ನೆಂದು ‘ಸರ್ಕಾರಿ ಅಧಿಕಾರಿ’ ಥಳಿಸಿದ ಗ್ರಾಮಸ್ಥರು

ವಿಜಯಪುರ: ಮಕ್ಕಳ ಕಳ್ಳರ ಬಗ್ಗೆ ವದಂತಿಗಳು ಇಂದು, ನಾಳೆಯದ್ದಲ್ಲ. ದಿನ ದಿನಕ್ಕೆ ತರಾವರಿಯಾಗಿ ಹುಟ್ಟಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ವಿಜಯಪುರದಲ್ಲಿ ಭೂ ಗರ್ಭ ಸರ್ವೆಗೆ ತೆರಳಿದ್ದಂತ ಸರ್ಕಾರಿ ಅಧಿಕಾರಿಯೊಬ್ಬರನ್ನು, ಮಕ್ಕಳ ಕಳ್ಳನೆಂದು ತಿಳಿದು, ಗ್ರಾಮಸ್ಥರು ಥಳಿಸಿದಂತ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದ ಸುತ್ತಮುತ್ತಾ ಖನಿಜದ ಅದಿರು ಇರುವ ಬಗ್ಗೆ ಪರಿಶೀಲನೆಗಾಗಿ ಬೆಂಗಳೂರಿನಿಂದ ಭೂಗರ್ಭ ಇಲಾಖೆಯ ಸಹಾಯಕ ಅಧಿಕಾರಿ ಜಿನೋಮನ್ ತೆರಳಿದ್ದರು. ಖನಿಜದ ಅದಿರು ಪರಿಶೀಲನೆ ವೇಳೆಯಲ್ಲಿ, ನೆರೆದಂತ ಗ್ರಾಮಸ್ಥರು, ಇಲಾಖೆಯ ಪತ್ರ ತೋರಿಸುವಂತೆ, … Continue reading BREAKING: ವಿಜಯಪುರದಲ್ಲಿ ‘ಮಕ್ಕಳ ಕಳ್ಳ’ನೆಂದು ‘ಸರ್ಕಾರಿ ಅಧಿಕಾರಿ’ ಥಳಿಸಿದ ಗ್ರಾಮಸ್ಥರು