ಗ್ರಾಮಕ್ಕೊಂದು ಸ್ಮಶಾನ : ಭೂಮಿ ಖರೀದಿಗೆ ಸರ್ಕಾರದಿಂದ ʼಹೆಚ್ಚುವರಿ ಹಣʼ ಬಿಡಗಡೆ : ಸಚಿವ ಆರ್. ಅಶೋಕ್

ಬೆಂಗಳೂರು: ರಾಜ್ಯಾದ್ಯಂತ ಗ್ರಾಮಕ್ಕೊಂದರಂತೆ ಸ್ಮಶಾನ ಇರಬೇಕು. ಎಲ್ಲೆಲ್ಲಿ ಸ್ಮಶಾನ ಇಲ್ಲವೋ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಈ ಕುರಿತು ವಿಧಾನ ಪರಿಷತ್‌ಲ್ಲಿ ಮಹಂತೇಶ ಕವಟಗಿ ಮಠ ಅವ್ರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಗ್ರಾಮಕ್ಕೊಂದು ಸ್ಮಶಾನ ಇರಬೇಕು. ಇದಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 26 ಕೋಟಿ ಬಿಡುಗಡೆ ಮಾಡಿದೆ. ಆದ್ರೆ, ರಾಜ್ಯದ 372 ತಾಲ್ಲೂಕುಗಳಲ್ಲಿ ಸ್ಮಶಾನವಲ್ಲ ಅನ್ನೋ ವರದಿ ಇದೆ. ಸರ್ಕಾರ ಹಣ ನೀಡುತ್ತೆ. … Continue reading ಗ್ರಾಮಕ್ಕೊಂದು ಸ್ಮಶಾನ : ಭೂಮಿ ಖರೀದಿಗೆ ಸರ್ಕಾರದಿಂದ ʼಹೆಚ್ಚುವರಿ ಹಣʼ ಬಿಡಗಡೆ : ಸಚಿವ ಆರ್. ಅಶೋಕ್