BIGG NEWS : ಧರೆಗುರುಳಿದ ವಿಕ್ರಾಂತ್‌ ರೋಣ ಕಟೌಟ್‌ : ಲಾಲ್‌ಬಾಗ್‌ ರಸ್ತೆಯಲ್ಲಿ ʻ ತಪ್ಪಿದ ಭಾರೀ ಅನಾಹುತ ʼ

ಬೆಂಗಳೂರು :  ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ವಿಕ್ರಾಂತ್‌ ರೋಣ ಕಟೌಟ್‌ ಧರೆಗುರುಳಿ ಬಿದ್ದಿದೆ.  20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‌. ಲಾಲ್‌ಬಾಗ್‌ ಮುಖ್ಯರಸ್ತೆಗೆ ಬಿದ್ದಿದೆ. Rain In Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ-ಅರೆಂಜ್ ಅಲರ್ಟ್’ ಘೋಷಣೆ ಹೂವಿನ ಹಾರಗಳ ಭಾರಕ್ಕೆ ಮುರಿದು ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲೇ ಇರುತ್ತದೆ. ಯಾರು ಓಡಾಡದೇ ಇರುವ ಸಂದರ್ಭದಲ್ಲಿ ಧರೆಗಪ್ಪಳಿಸಿದ ಅನಾಹುತವನ್ನು … Continue reading BIGG NEWS : ಧರೆಗುರುಳಿದ ವಿಕ್ರಾಂತ್‌ ರೋಣ ಕಟೌಟ್‌ : ಲಾಲ್‌ಬಾಗ್‌ ರಸ್ತೆಯಲ್ಲಿ ʻ ತಪ್ಪಿದ ಭಾರೀ ಅನಾಹುತ ʼ