BIG NEWS: ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ʻವಿಕ್ರಮ್-ಎಸ್ʼ ಉಡಾವಣೆ ನವೆಂಬರ್ 18 ಕ್ಕೆ ಮುಂದೂಡಿಕೆ | Vikram-S
ಹೈದರಾಬಾದ್: ಪ್ರತಿಕೂಲ ಹವಾಮಾನದಿಂದಾಗಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್-ಎಸ್(Vikram-S) ಅನ್ನು ಉಪಕಕ್ಷೆಯ ಉಡಾವಣೆ ನವೆಂಬರ್ 18 ಕ್ಕೆ ಅಂದ್ರೆ, ಮೂರು ದಿನ ವಿಳಂಬವಾಗಿದೆ. ಈ ಮೊದಲು ಉಡಾವಣೆ ನವೆಂಬರ್ 15 ರಂದು ಅಂದ್ರೆ, ಇಂದು ಬೆಳಿಗ್ಗೆ 11:30 ಕ್ಕೆ ನಿಗದಿಯಾಗಿತ್ತು. ಆದ್ರೆ, ಪ್ರತಿಕೂಲ ಹವಾಮಾನ ಮುನ್ಸೂಚನೆಯಿಂದಾಗಿ ನಮ್ಮ ವಿಕ್ರಮ್-ಎಸ್ ರಾಕೆಟ್ ಉಡಾವಣೆಯನ್ನು ಮುಂದೂಡಲಾಗಿದ್ದು, ನವೆಂಬರ್ 18, ಬೆಳಿಗ್ಗೆ 11:30 ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು. There it is! Catch a glimpse of … Continue reading BIG NEWS: ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ʻವಿಕ್ರಮ್-ಎಸ್ʼ ಉಡಾವಣೆ ನವೆಂಬರ್ 18 ಕ್ಕೆ ಮುಂದೂಡಿಕೆ | Vikram-S
Copy and paste this URL into your WordPress site to embed
Copy and paste this code into your site to embed