BIGG NEWS: ಶಿವಮೊಗ್ಗದಲ್ಲಿ ವಿಜಯ್‌ ಹತ್ಯೆ ವಿಚಾರ; ನನ್ನ ಮಗನಿಗೆ ಯಾರು ಶತ್ರುಗಳಿರಲಿಲ್ಲ; ತಾಯಿ ಶಾಂತಾ ಸ್ಪಷ್ಟನೆ

ಶಿವಮೊಗ್ಗ: ನಿನ್ನೆ ತಡರಾತ್ರಿ ಶಿವಮೊಗ್ಗದ ವೆಂಕಟೇಶ ನಗರದ ಎ.ಎನ್.ಕೆ ರಸ್ತೆ ಬಳಿ ವಿಜಯ್ ವೈಯಕ್ತಿಕ ಕಾರಣಕ್ಕಾಗಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ‌ ಮಾಡಿದ್ದಾರೆ. ಈ ಬಗ್ಗೆ ವಿಜಯ್‌ ತಾಯಿ ಶಾಂತಾ ಪ್ರತಿಕ್ರಿಯೆ ನೀಡಿದ್ದಾರೆ. BIG BREAKING NEWS: ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು   ನನ್ನ ಮಗ ವಿಜಯ್‌ ಗೆ ಯಾರು ಶತ್ರುಗಳಿರಲಿಲ್ಲ. ಮದುವೆಯಾಗಿ ಏಳು ವರ್ಷ ಆಗಿದೆ. ಆದರೆ ಹೆಂಡತಿ ಜೊತೆಗೆ ಇಲ್ಲ ಎಂದಿದ್ದಾರೆ.ಬೆಂಗಳೂರಿನಲ್ಲಿ ಸಾಫ್ಟವೇರ್‌ ಇಂಜಿನಿಯರ್‌ … Continue reading BIGG NEWS: ಶಿವಮೊಗ್ಗದಲ್ಲಿ ವಿಜಯ್‌ ಹತ್ಯೆ ವಿಚಾರ; ನನ್ನ ಮಗನಿಗೆ ಯಾರು ಶತ್ರುಗಳಿರಲಿಲ್ಲ; ತಾಯಿ ಶಾಂತಾ ಸ್ಪಷ್ಟನೆ