‘ಅರಮನೆ ಆಶ್ರಯ ಸೇವಾ ಫೌಂಡೇಶನ್’ನಿಂದ ಸಾಮಾಜಿಕ ಸೇವೆಗೈದ ಸಾಗರದ ‘ವಿಜಯೇಂದ್ರ ಶಾನಭಾಗ್’ಗೆ ಸನ್ಮಾನ

ಶಿವಮೊಗ್ಗ: ಅವರು 68 ಬಾರಿ ರಕ್ತದಾನ ಮಾಡಿದವರು. ಬರೋಬ್ಬರಿ 25 ಬಾರಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಲು ಶಿಬಿರ ಆಯೋಜಿಸಿದವರು. ಆ ಮೂಲಕ ಸಾಮಾಜಿಕ ಸೇವೆಗೈದವರೇ ಸಾಗರದ ವಿಜಯೇಂದ್ರ ಶಾನಭಾಗ್ ಅವರಾಗಿದ್ದಾರೆ. ಇಂತಹ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿದಂತ ಅರಮನೆ ಆಶ್ರಯ ಸೇವಾ ಫೌಂಡೇಶನ್ ಅವರಿಗೆ ಸಹಾಯಧನ ನೀಡಿ, ಗೌರವಿಸಿದೆ. ಇಂದು ಸಾಗರದಲ್ಲಿರುವಂತ ಅವರ ನಿವಾಸಕ್ಕೆ ತೆರಳಿದಂತ ಸಿದ್ಧಾಪುರದ ಅರಮನೆ ಆಶ್ರಯ ಫೌಡೇಶನ್ ನ ಅಧ್ಯಕ್ಷರಾದಂತ ನಾಗರಾಜ ಗುಡ್ಡೇಮನೆ ಅವರು, 68 ಬಾರಿ ರಕ್ತದಾನ … Continue reading ‘ಅರಮನೆ ಆಶ್ರಯ ಸೇವಾ ಫೌಂಡೇಶನ್’ನಿಂದ ಸಾಮಾಜಿಕ ಸೇವೆಗೈದ ಸಾಗರದ ‘ವಿಜಯೇಂದ್ರ ಶಾನಭಾಗ್’ಗೆ ಸನ್ಮಾನ